Thursday, September 17, 2009

upadESa


ಉಪದೇಶಬಾರದ ನಿರ್ವಾಣದ ಸುಖದಾಸೆಯಲ್ಲಿ
ಇರುವ ಇಹದ ಸುಖವ ಬದಿಗೊತ್ತಬೇಡ.

ಇದ ಪಾಲಿಸದಿರೆ ಭಯವಿಲ್ಲ! ಪರವಿಲ್ಲ,
ಪರದಲಿ ನೀನಿಲ್ಲ. ನೀ ಮರುಗಲಾರೆಂದ ಓಮಾರ.No comments: