Tuesday, November 3, 2009

abaddha



ಅಬದ್ಧ

ಬಂದ ಅಚೆಯ ತ್ಸುನಾಮಿ ಮುಗ್ಧ ಹಸುಳೆಗಳ ಕೊಂಡೊಯ್ದರೆ
ಹದಗೆಟ್ಟ ಮಾನವನ ಮೇಲೆ ನಿಸರ್ಗದ ಸೇಡೆನ್ನುವುದೆ?

ಮಂತ್ರಾಲಯದಲ್ಲಿ ನೆರೆಬಂದು ಅಮಾಯಕರು ನಿರ್ಗತಿಕರಾದರೆ
ಪೂಜೆ ಸಾಂಗವಾಗಿ ನಡೆಯದ ಅಮ್ಮನ ಕೋಪವೆನ್ನುವುದೆ?

ಈ ಅಬದ್ಧಗಳ ಜನರಿಗೆ ಹಂಚಿ ವಂಚಿಸುವ ’ಜ್ಞಾನಿ’ಗಳ
ಬಾಯಿಗೆ ಕಡಿವಾಣವೇಕಿಲ್ಲವೆಂದು ಕೊರಗಿದ ಓಮಾರ.



Please right click on the image below and select 'open in a new window' to view bigger.



1 comment:

Ravi said...

ತುಂಬಾ ನಿಜ, ಅನಿಲ್. ಶಾರನ್ ಸ್ಟೋನ್ ಇದೇ ರೀತಿ ಕರ್ಮ ಸಿದ್ಧಾಂತದ ದುರುಪಯೋಗಪಡಿಸಿಕೊಂಡ ನೆನಪು. ಕೆಳಗಿನ ಲಿಂಕ್ ನಲ್ಲಿದೆ.
http://www.guardian.co.uk/film/2008/may/28/news.chinaearthquake