Wednesday, October 26, 2011

ಹೂಗುಚ್ಛ

        






ಬಿಡಿ ಹೂಗುಚ್ಛದ ಸೋಗ

ಒಲ್ಲದವರಿಗೂ ಒಲ್ಲದ ಹೂಗುಚ್ಛವ ಕೊಟ್ಟು ಹಲ್ಕಿರಿಯಲು
ಉಪಯೋಗಿಸುತ್ತಾರ, ದುರ್ಲಭ ಜಮೀನ ಹೂ ಬೆಳೆಯಲು.
ಕಾಳು ಬಡವರ ಕೈಗೆಟುಕದಂತಾಗಿಸುತ್ತಾರ 
ಸೋಗಿನ ಸಂಸ್ಕೃತಿಯ ಸಿರಿವಂತರು ಎಂದ ಓಮಾರ.



Click on the image below to see a larger image




4 comments:

Illkilya said...

Tumba arthapurna vagide :)

nandini said...

ನಮ್ಮ ಮಾನ್ಯ ಮುಖ್ಯ ಮಂತ್ರಿಗಳು ತಮಗೆ ಹೂ ಗುಚ್ಚವಾಗಲಿ ಅಥವಾ ಹೂವಿನ ಹಾರವಾಗಲಿ ನೀಡಕೂಡದೆಂದೂ ಅದರಿಂದ ಸುಮ್ಮನೆ ದುಡ್ಡು ಹಾಳೆಂದು ಘೋಷಿಸಿದ್ದಾರೆ...ಇದು ಬರಿ ಸೋಗಾಗದಿರಲಿ!!

Anil Jagalur said...

ಸಂತೋಷ ಅಖಿಲ.

ನಂದಿನಿ, ನಿನ್ನ ಆಸೆ ಈಡೇರಲಿ! :)

ಹೂಗುಚ್ಛಗಳನ್ನು ಕೊಡುವ ಪರಿಪಾಟವನ್ನು ನಿಲ್ಲಿಸುವುದು ಹೇಗೆ?

nandini said...

ಹೂವಿನ ಸೌಂದರ್ಯವನ್ನು ಆಸ್ವಾದಿಸುವ ಹಾಗು ಅದರ ಹಿಂದಿರುವ ನವಿರಾದ ಭಾವನೆಗಳನ್ನು ಅರಿಯುವವರಿಗೆ ಮಾತ್ರ ಹೂವು ನೀಡಬೇಕೆಂದು ಜನ ಅರಿತರೆ, ಯಾವ ರಾಜಕಾರಣಿಗೂ ಒಂದು ಹೂವೂ ಸಿಗುವುದಿಲ್ಲಾ!! ಆದರೆ ಅಂಧ ಅನುಯಾಯಿಗಳನ್ನು ಅವರ ಕರ್ಮಕ್ಕೆ ಬಿಡುವುದೇ ಲೇಸು..ಅಲ್ವಾ? ಇದನ್ನು ಓದಿದ ನನ್ನ ಸ್ನೇಹಿತರು ನನ್ಗೆ ಹೂವು ನೀಡುವುದನ್ನು ನಿಲ್ಲಿಸದಿದ್ದರೇ ಸಾಕು!! ಹೂವು ನನಗೆ ಅತ್ಯಂತ ಅಮೂಲ್ಯ ಉಡೂಗೋರೆ!