Wednesday, October 26, 2011

ಹೂಗುಚ್ಛ

        






ಬಿಡಿ ಹೂಗುಚ್ಛದ ಸೋಗ

ಒಲ್ಲದವರಿಗೂ ಒಲ್ಲದ ಹೂಗುಚ್ಛವ ಕೊಟ್ಟು ಹಲ್ಕಿರಿಯಲು
ಉಪಯೋಗಿಸುತ್ತಾರ, ದುರ್ಲಭ ಜಮೀನ ಹೂ ಬೆಳೆಯಲು.
ಕಾಳು ಬಡವರ ಕೈಗೆಟುಕದಂತಾಗಿಸುತ್ತಾರ 
ಸೋಗಿನ ಸಂಸ್ಕೃತಿಯ ಸಿರಿವಂತರು ಎಂದ ಓಮಾರ.



Click on the image below to see a larger image