ಅದೃಷ್ಯೆ
"ಉತ್ಕಟ ಪ್ರೇಮದಿ ನೀಯೆನ್ನ ದೇವತೆ ಎನ್ನ ಹೊರಟೆ,
ಬೆಚ್ಚಿ, ಬೆದರಿ, ಅವಡುಗಚ್ಚಿ ತೆಪ್ಪಗಾದೆ. ಹಾಗೆನಲು,
ಜಗದ ಕೋಟಿ ದೇವತೆಗಳಂತೆ ನಿನಗಸ್ತಿತ್ವವಿಲ್ಲದಾಗಿ,
ನೀನದೃಷ್ಯಳಾಗಿ, ಕಲ್ಲಾದೀಯೆ!" ಎಂದನೋಮಾರ ನಡುಗಿ.
Please right click on the image below and select 'open in a new window' to view bigger

No comments:
Post a Comment